ಪ್ರಶಾಂತ್ ನೀಲ್ ಹೇಳಿದ ಕಥೆ ಕೇಳಿ ಬೇಡ ಅನ್ನೋಕೆ ಮನಸಾಗಲಿಲ್ಲ ಎಂದ ಸಂಜಯ್ ದತ್ | Filmibeat Kannada

2021-01-12 2,512

ಬಹಳ ಸಮಯದ ಬಳಿಕ ನನಗೆ ಇಂತಹ ಪಾತ್ರವನ್ನು ನೀಡಲಾಯಿತು. ನಾನು ತುಂಬ ಉತ್ಸುಕನಾಗಿದ್ದೆ. ತುಂಬಾ ಪ್ರಬಲವಾದ ಪಾತ್ರ ಇದೀಗಾಗಿದೆ. ನನ್ನಿಂದ ತಕ್ಷಣ ಎಸ್ ಅಂತ ಹೇಳುವಂತೆ ಮಾಡಿತು' ಎಂದು ಹೇಳಿದ್ದಾರೆ.
#PrashanthNeel #SanjayDutt
Bollywood Actor Sanjay Dutt reveals his first reaction when the Adheera role was offered.